s sa bdcdc dbcdc

ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ
ಉತ್ತಮ ಕಾರ್ಯಕ್ರಮಗಳ ಅನುಷ್ಠಾನಕ್ಕೆ ರಾಷ್ಟ್ರದ ಮೊದಲನೆ (1st Rank)ಪ್ರಶಸ್ತಿ ನಿರ್ದೇಶಕರಾದ ಶ್ರೀ ಎಂ.ರಾಮಯ್ಯ ಇವರಿಗೆ ಪ್ರಶಸ್ತಿ ಪ್ರಧಾನ ಮಾಡಿದರು

1977ರಲ್ಲಿ ಹಿಂದುಳಿದ ವರ್ಗಗಳ ಧೀಮಂತ ನಾಯಕ-ಹರಿಕಾರ, ಆಗಿನ ಕರ್ನಾಟಕದ ಮುಖ್ಯಮಂತ್ರಿಗಳಾದ ದಿ|| ದೇವರಾಜ ಅರಸುರವರಿಂದ ಸಂಸ್ಥಾಪನೆ


1 ಕೋಟಿ ಬಂಡವಾಳ ಮತ್ತು 36 ಸಿಬ್ಬಂದಿ ಸಾಮರ್ಥ್ಯದಲ್ಲಿ ಸ್ಥಾಪನೆ


3.28 ಲಕ್ಷ ಹಿಂದುಳಿದ ಜನರಿಗೆ ವಿವಿಧ ಯೋಜನೆಗಳಲ್ಲಿ ಆರ್ಥಿಕ ನೆರವು ನೀಡಿಕೆ


ರಾಷ್ಟ್ರ ಮಟ್ಟದಲ್ಲಿ ಚಾನಲೈಸಿಂಗ್ ಏಜೆನ್ಸಿಗಳಿಗೆ ನೀಡುವ "ಅತ್ಯುತ್ತಮ ಕಾರ್ಯಕ್ಷಮತಾ ಪ್ರಶಸ್ತಿ" ಗಳಲ್ಲಿ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮವು ೨೦೦೬-೦೭ನೇ ಸಾಲಿಗೆ ಪ್ರಥಮ ಸ್ಥಾನ (First Rank) ಪಡೆದಿದೆ

ವಿಳಾಸ:
ನಂ.16-ಡಿ.ದೇವರಾಜ ಅರಸು ಭವನ,
4ನೇ ಮಹಡಿ, ಮಿಲ್ಲರ್ ಟ್ಯಾಂಕ್ ಬಂಡ್ ಏರಿಯಾ,
ವಸಂತ ನಗರ,ಬೆಂಗಳೂರು-52
ಟೆಂಡರ್
ರಾಜ್ಯ ಸರ್ಕಾರದ ಯೋಜನೆಗಳು
1. ಚೈತನ್ಯ ಸಬ್ಸಿಡಿ ಕಂ ಸಾಫ್ಟ್ ಲೋನ್
2. ಅರಿವು ಶೈಕ್ಷಣಿಕ ಸಾಲ ಯೋಜನೆ
3. ಚೈತನ್ಯ ಸ್ವಯಂ ಉದ್ಯೋಗ ನೇರಸಾಲ ಯೋಜನೆ
4.ಕಿರುಸಾಲ ಯೋಜನೆ
5.ಸಾಂಪ್ರದಾಯಿಕ ಕುಶಲಕರ್ಮಿಗಳು ಮತ್ತು ವೃತ್ತಿ ಕಸುಬುದಾರರಿಗೆ ಸಾಲ ಮತ್ತು ಸಹಾಯಧನ
6.ಕುಂಬಾರಿಕೆ ಅಭಿವೃದ್ದಿ ಮಂಡಳಿಯ ಕಾರ್ಯಕ್ರಮಗಳು
7.ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗ ಮಾಡುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಬಡ್ಡಿರಹಿತ ಸಾಲ ಯೋಜನೆ
8. ಗಂಗಾಕಲ್ಯಾಣ ಯೋಜನೆ
9.ಅತಿ ಕಡಿಮೆ ಜನಸಂಖ್ಯೆಯುಳ್ಳ ಅತಿ ಹಿಂದುಳಿದ ಜನಾಂಗದವರಿಗೆ ಆರ್ಥಿಕ ನೆರವು
10.ರಾಷ್ಟ್ರೀಯ ಕುಟುಂಬ ನೆರವು ಯೋಜನೆ
ರಾಷ್ಟ್ರೀಯ ಹಿಂದುಳಿದ ವರ್ಗಗಳ ಹಣಕಾಸು ಮತ್ತು ಅಭಿವೃದ್ಧಿ ನಿಗಮದ ಅವಧಿ ಸಾಲ ಯೋಜನೆಗಳು (ಎನ್ ಬಿ ಸಿ ಎಫ್ ಡಿ ಸಿ)
1) ಅವಧಿಸಾಲ ಯೋಜನೆಗಳು :
2) ನ್ಯೂ ಸ್ವರ್ಣಿಮಾ ಯೋಜನೆ(ಮಹಿಳೆಯರಿಗೆ ಮಾತ್ರ)
ಸಮಾಜ ಕಲ್ಯಾಣ ಇಲಾಖೆಯಡಿಯಲ್ಲಿ ಬರುವ ಇತರೆ ಸಂಸ್ಥೆಗಳು
1.ಸಮಾಜ ಕಲ್ಯಾಣ ಇಲಾಖೆ
2. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
3. ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ
4. ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ
5. ಕರ್ನಾಟಕ ಪರಿಶಿಷ್ಟ ವರ್ಗಗಳ ಅಭಿವೃದ್ಧಿ
ನಿಗಮ ನಿಯಮಿತ
6. ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ
7. ಡಿ. ದೇವರಾಜ ಅರಸು ಸಂಶೋಧನಾ ಸಂಸ್ಥೆ
8. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ
9. ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗ
10. ಕೇಂದ್ರ ಪರಿಹಾರ ಸಮಿತಿ
sajin
Best viewed in Mozilla Firefox Copyright © 2012 DBCDC All Rights Reserved